Articles

ಶ್ರೀವಲ್ಲಿ… ಸಾಂಗ್ ಮೇಲೆ ಮುದ್ದು ಮಗು ಮಾಡಿದ ಅದ್ಭುತ ಸ್ಟೈಲ್ ನ ಡ್ಯಾನ್ಸ್ ಮುಂದೆ ಖುದ್ದು ಅಲ್ಲು ಅರ್ಜುನ್ ಅವರೇ ಸಪ್ಪಗೆ! ಕ್ಯೂಟ್ ಪುಷ್ಪ ಈತನೇ ಎನ್ನುತ್ತಿದ್ದಾರೆ ನೆಟಿಜನ್ಸ್!

ಪುಷ್ಪ ಚಿತ್ರ ರಿಲೀಸ್ ಆಗಿ ತಿಂಗಳೇ ಕಳೆದರೂ ಈ ಚಿತ್ರದ ಫೀವರ್ ಮಾತ್ರ ಇನ್ನೂವರೆಗೂ ಇಳಿಯುತ್ತಿಲ್ಲ. ಈ ಚಿತ್ರದಲ್ಲಿಯ ಡೈಲಾಗ್ಸ್, ಡ್ಯಾನ್ಸ್ ಮತ್ತು ಸ್ಟೈಲ್ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮನುಷ್ಯರು ಸಹ ಫಾಲೋ ಮಾಡುತ್ತಿದ್ದಾರೆ....

ವಾಲಿಬಾಲ್ ಪಂದ್ಯದಲ್ಲಿ ಫುಟ್ಬಾಲ್ ಕಿಕ್! ಅದ್ಭುತ ಕಿಕ್ ನಿಂದ ಒಂದು ಪಾಯಿಂಟ್ ಗಳಿಸಿದ ಆಟಗಾರನ ಈ ಅಚ್ಚರಿ ಪಡುವ ಅದ್ಭುತ ವೈರಲ್ ವಿಡಿಯೋ ನೋಡಿ…

ಪ್ರತಿಯೊಂದು ಆಟ ಮನುಷ್ಯನಿಗೆ ಮಾನಸಿಕವಾಗಿ, ದೈಹಿಕವಾಗಿ ಬಲವನ್ನು ನೀಡುತ್ತವೆ. ಆಟಗಳಿಂದ ಮನುಷ್ಯ ಬಾಳುವ ಬದುಕಿನಲ್ಲಿಯೂ ಸ್ಥೈರ್ಯ ಕಂಡುಕೊಳ್ಳುತ್ತಾನೆ. ಒಬ್ಬೊಬ್ಬರಿಗೆ ಒಂದೊಂದು ಆಟ ಇಷ್ಟವಾಗುತ್ತದೆ. ಹಾಗೆ ನೋಡಲಾಗಿ ಭಾರತದ ರಾಷ್ಟ್ರೀಯ ಆಟ ಹಾಕಿ ಇದ್ದರೂ ಕ್ರಿಕೆಟ್...

ನಿದ್ರಾದೇವಿ ಆವರಿಸಲು ಶುರು ಮಾಡಿದ್ರೆ ಕಂಟ್ರೋಲ್ ಮಾಡಲು ಕಷ್ಟಸಾಧ್ಯ! ವಿದ್ಯಾರ್ಥಿಯ ಪರಿಸ್ಥಿತಿ ಈ ವೈರಲ್ ವಿಡಿಯೋದಲ್ಲಿ ನೋಡಿದರೆ ಅಯ್ಯೋ ಪಾಪ ಎನ್ನುವದು ಮನ…

ನಿದ್ರೆಯು ಪ್ರಾಣಿಗಳಿಗೆ ನಿಸರ್ಗ ನೀಡಿದ ಅದ್ಭುತವಾದ ವರದಾನವಾಗಿದೆ. ನಿದ್ರೆಯು ಒಂದುವೇಳೆ ಇಲ್ಲದೇ ಇದ್ದರೆ ಈ ಜೀವಜಗತ್ತು ಜೀವಂತವೇ ಇರುತ್ತಿರಲಿಲ್ಲವೇನೋ ಎನಿಸುತ್ತದೆ. ದೊಡ್ಡವರೇ ಆಗಲಿ ಚಿಕ್ಕವರೇ ಆಗಲಿ ಎಲ್ಲರಿಗೂ ನಿದ್ರೆ ತುಂಬಾ ಅಗತ್ಯವಾಗಿದೆ. ಹುಟ್ಟಿದ ಹಸುಗೂಸುಗಳು...

ಈ ಪುಟ್ಟ ಪೋರ್ಟಬಲ್ AC ಎಬ್ಬಿಸುತ್ತಿವೆ ಮಾರ್ಕೆಟ್ ನಲ್ಲಿ ಧೂಳ್! ಬೆಲೆ ಕೇವಲ 400 ₹ ಗಳು; ನಿಮಿಷದಲ್ಲಿಯೇ ಮಾಡುತ್ತದೆ ಮನೆಗೆ ತಂಪು ತಂಪು! ನೋಡಿ ಡೀಟೇಲ್ಸ್…

ಬೇಸಿಗೆ ಶುರುವಾಯಿತು ಎಂದರೆ ಸಾಕು ಜೀವ ಈ ಬೇಗೆಗೆ ಅಸಹನೀಯವಾಗುತ್ತದೆ. ಈ ಬೇಗೆಯ ಸಂಕಟಕ್ಕೆ ತಾಳದೆ ಕೆಲವರು ಕೂಲರ್ ಖರೀದಿಸಿದರೆ ಇನ್ನು ಕೆಲವರು AC ಖರೀದಿಸಲು ಮುಂದಾಗುತ್ತಾರೆ. ಇನ್ನು ಮೊದಲಿನಿಂದಲೇ ಮನೆಯಲ್ಲಿ ಈ ವಸ್ತುಗಳು...

ಹುಟ್ಟಿದ ಹಸುಗೂಸಿಗೂ ಏರಿತು ಪುಷ್ಪ ಫೀವರ್! IAS ಅಧಿಕಾರಿಯೊಬ್ಬರು ಶೇರ್ ಮಾಡಿದರು ಈ ಸೂಪರ್ ವೈರಲ್ ವಿಡಿಯೋ!

ಹುಟ್ಟಿದ ಹಸುಗೂಸಿಗೂ ಏರಿತು ಪುಷ್ಪ ಫೀವರ್! IAS ಅಧಿಕಾರಿಯೊಬ್ಬರು ಶೇರ್ ಮಾಡಿದರು ಈ ಸೂಪರ್ ವೈರಲ್ ವಿಡಿಯೋ! ತೆಲುಗು ತಾರೆ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ನಟಿಸಿದ ‘ಪುಷ್ಪ ದ ರೈಸ್’ ಚಿತ್ರ...

ಬಿಸಿಲಿನ ಬೇಗೆಯಿಂದ ಕಾಪಾಡಿಕೊಳ್ಳಲು ಕಂಡು ಹಿಡಿದನು ಕಡಿಮೆ ಖರ್ಚಿನ ಭರ್ಜರಿ ದೇಸಿ ಕೂಲರ್…ನೀರಿನ ಡ್ರಮ್ ನಲ್ಲಿಯೇ ತಯಾರಿಸಿದನು ಸ್ಟೈಲಿಶ್ Cooler!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಅನೇಕ ವಿಡಿಯೋಗಳು ವಿಧವಿಧ ಕಲ್ಪನೆ ತುಂಬಿದ ಹೊಸ ಹೊಸ ದೇಸಿ ಐಡಿಯಾಗಳಿಂದ ಏನಾದರೂ ಹೊಸದನ್ನು ನಿರ್ಮಿಸಿದ ವಿಷಯಗಳಿರುತ್ತವೆ. ಈಗ ಇದೇ ರೀತಿ ದೇಶಿ...

ಬಲೂನು ಮಾರಾಟಮಾಡುವ ಹುಡುಗಿಯೊಬ್ಬಳು ಇಂಟರ್ನೆಟ್ ಸ್ಟಾರ್ ಆದಳು ಒಂದೇ ರಾತ್ರಿಯಲ್ಲಿ! ಹೇಗೆ ಒಲಿದುಬಂತು ಅದೃಷ್ಟ? ಅಂತೀರಾ, ಇಲ್ಲಿ ನೋಡಿ.

  ಒಂದು ಚಲನಚಿತ್ರ ಅಥವಾ ಸುಂದರ ಧಾರಾವಾಹಿಗೆ ಮ್ಯಾಚ್ ಆಗುವ ರೀತಿಯಲ್ಲಿದೆ ಈಕೆಯ ಈ ಸ್ಟೋರಿ… ರಸ್ತೆಯ ಮೇಲೆ ಬಲೂನು ಮಾರಾಟ ಮಾಡಿಕೊಂಡಿದ್ದ ಹುಡುಗಿಯ ಸೌಂದರ್ಯವನ್ನು ಫೋಟೋಗ್ರಾಫರ್ ಒಬ್ಬನು ಪತ್ತೆ ಹಚ್ಚಿದ, ನಂತರ ಈಕೆ...

ಶೇನ್ ವಾರ್ನ್ ಕಟ್ಟ ಕಡೆಯ ಫೋಟೋ ಅವರದೇ ಜೊತೆಗಿದ್ದ ಮಿತ್ರನೊಬ್ಬ ಶೇರ್ ಮಾಡಿದನು ಸೋಶಿಯಲ್ ಮೀಡಿಯಾದಲ್ಲಿ! ನೋಡಿ ಕಳವಳ ವ್ಯಕ್ತ ಮಾಡಿದ ಅಭಿಮಾನಿಗಳು…

ಆಸ್ಟ್ರೇಲಿಯಾದ ಮಹಾನ್ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಅವರ ಆಕಸ್ಮಿಕ ನಿಧನದಿಂದಾಗಿ ಕ್ರಿಕೆಟ್ ವಿಶ್ವಕ್ಕೆ ಬರಸಿಡಿಲು ಬಡಿದ ಹಾಗಾಗಿದೆ. ಅನೇಕ ಮಾಜಿ ಕ್ರಿಕೆಟ್ ಆಟಗಾರರಿಂದ ಹಿಡಿದು ಈಗಿನ ಆಟಗಾರರೂ ಸಹ ಶೃದ್ಧಾಂಜಲಿ ನೀಡಿದ್ದನ್ನು ನೋಡಿದೆವು....

ಬೇಟೆಯಾಡಲು ಹೋಗಿ ತಾನೇ ಬೇಟೆಯಾಗಿದ್ದು! ಸರ್ಪಪಾಶದಲ್ಲಿ ಸಿಕ್ಕು ನಲುಗುತ್ತಿದ್ದ ಹದ್ದು; ಮುಂದೇನಾಯಿತು? ನೋಡಿ ಈ ವೈರಲ್ ವಿಡಿಯೋದಲ್ಲಿ…

ಅನೇಕ ಪ್ರಾಣಿಗಳ ಮುಖ್ಯ ಆಹಾರ ಮಾಂಸವೇ ಆಗಿದೆ. ಇದೇ ಕಾರಣದಿಂದ ಮಾಂಸಾಹಾರಿ ಪ್ರಾಣಿಗಳು ಒಂದನ್ನೊಂದು ತಿನ್ನಲು ಹೊಂಚು ಹಾಕಿ ಕುಳಿತಿರುತ್ತವೆ. ವೈಲ್ಡ್ ಲೈಫ್ ನಾವು ತಿಳಿದುಕೊಂಡಷ್ಟು ಸರಳವಾಗಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾವು ಬದುಕಿನ...