4.1 ಮಿಲಿಯನ್ ವ್ಯೂವ್ಜ್! ಸದ್ಯದ ಪರಿಸ್ಥಿತಿಯಲ್ಲಿ ಈ ವಿಡಿಯೋದಿಂದ ಒಂದು ಪಾಠ ಕಲಿಯಲಿಕ್ಕಿದೆ… ಇಲ್ಲವಾದರೆ ಈ ವ್ಯಕ್ತಿಯ ಹಾಗೆ ನೀವೂ ಸಮಸ್ಯೆಗೆ…
ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನ ghantaa ಅಕೌಂಟ್ ನಿಂದ ಒಂದು ವಿಶೇಷವಾದ ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋವನ್ನು ನೋಡಿ. ದೇಶ ಸೇರಿದಂತೆ ರಾಜ್ಯದಲ್ಲಿಯೂ ಕೋರೋನಾ ಜೊತೆಗೆ ಒಮಿಕ್ರೋನ್ ಪೇಷಂಟ್ ಗಳು ದಿನದಿಂದ...