ಪೇಷನ್ಸ್, ಪರ್ಫೆಕ್ಷನ್ ಮತ್ತು ಟೀಮ್ ವರ್ಕ್ ನಿಂದ ಕ್ಷಣಾರ್ಧದಲ್ಲಿ ಕಾರ್ಯಕ್ರಮ ‘ದಿ ಎಂಡ್’! ನೋಡಿ ಸಿಂಹಿಣಿಗಳ ಬೇಟೆಯ ಸೂಪರ್ ವಿಡಿಯೋ…
ಕಾಡು ಪ್ರಾಣಿಗಳ ಬೇಟೆಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಈ ಕಾಡು ಪ್ರಾಣಿಗಳು ಬದುಕುವ ಸಲುವಾಗಿ ಇನ್ನೊಂದು ಪ್ರಾಣಿಗಳ ಮೇಲೆ ಅವಲಂಬಿಸಿರುತ್ತವೆ. ಹಾಗಾಗಿ ಅವುಗಳಿಗೆ ಬೇಟೆಯಾಡಿ ತಿನ್ನದೆ ಬೇರೆ ದಾರಿಯೇ ಇಲ್ಲ. ಜಂಗಲ್...