Video; ಹುಷಾರು..! ನಿಮ್ಮ ಆಫೀಸ್ ಎಷ್ಟು ಸೇಫ್? ಯುವತಿ ಡ್ಯೂಟಿ ಮಾಡುವಾಗ ಟೆರೆಸ್ ನಿಂದ ಮೇಜಿನ ಮೇಲೆ ಬಂದ ಸ್ಪೈಡರ್ ಮ್ಯಾನ್!
ಸಿಸಿಟಿವಿ ಕ್ಯಾಮೆರಾಗಳು ಬಂದಾಗಿನಿಂದ ಅನೇಕ ವಿಶೇಷ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುವುದು ಕಾಣುತ್ತೆ. ಸಿಸಿಟಿವಿ ಒಂದು ವೇಳೆ ಇರದಿದ್ದರೆ ಇಂಥ ವಿಚಿತ್ರ ದೃಶ್ಯಗಳು ಸೆರೆ ಹಿಡಿಯುವುದು ಆಗುತ್ತಿರಲಿಲ್ಲ. ಸಿಸಿಟಿವಿ ಮುಖಾಂತರ ಎಲ್ಲೆಲ್ಲಿಯ ಅದ್ಭುತ...