ಗ್ರಾಹಕನು ವೆಟ್ರೆಸ್ ಗೆ ನೀಡಿದ ಟಿಪ್ಸ್ ನೋಡಿ ಬಂದಿತು ರೆಸ್ಟೋರೆಂಟ್ ಮ್ಯಾನೇಜರ್ ಗೆ ಕೋಪ! ಯುವತಿಗೆ ನೌಕರಿಯಿಂದ ವಜಾ…
ವಿದೇಶಗಳಲ್ಲಿ ಎಷ್ಟೋ ಯುವಕ-ಯುವತಿಯರು ತಮ್ಮ ದೈನಂದಿನ ಖರ್ಚು ಮತ್ತು ಶಾಲೆಯ ಫೀಜ್ ಹೀಗೆ ಇನ್ನಿತರ ತಮ್ಮ ಹಣದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ರೆಸ್ಟೋರೆಂಟ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಇದೇ ರೀತಿ ರಯಾನ್ ಬ್ರಾಂಟ್...