ಈ ಸ್ವೇಟರ್ ಖರೀದಿಸಬೇಕಾದರೆ ಎಣಿಸಬೇಕಾಗುವುದು ಇಷ್ಟೊಂದು ಲಕ್ಷ ರೂಪಾಯಿಗಳನ್ನು! ನೋಡಿ ಈ ಬೆಲೆಬಾಳುವ ಸ್ವೇಟರ್ ವಿಶೇಷತೆ….
ಕ್ರಿಸ್ಮಸ್ ಹಬ್ಬದ ತಯಾರಿಯು ಎಲ್ಲೆಡೆ ಜೋರಾಗಿ ನಡೆದಿದೆ. ಈ ಹಬ್ಬಕ್ಕಾಗಿ ಅನೇಕ ಹೊಸ ಹೊಸ ಉಡುಪುಗಳು ಮಾರ್ಕೆಟಿನಲ್ಲಿ ಈಗಾಗಲೇ ಬಂದು ಗ್ರಾಹಕರನ್ನು ತಮ್ಮೆಡೆಗೆ ಆಕರ್ಷಿಸುತ್ತಿವೆ. ಹಬ್ಬಕ್ಕಾಗಿ ಅಥವಾ ಹಬ್ಬದ ನೆನಪಿಗಾಗಿ ಕೆಲವರಂತೂ ಅನೇಕ ವಿಶೇಷ...