ನಿಮ್ಮ ಆಧಾರ್ ಕಾರ್ಡ್ ಮೂಲಕ ಬೇರೆ ಯಾರಾದರೂ ಸಿಮ್ ಬಳಸುತ್ತಾರೆಯೇ? ಎರಡೇ ನಿಮಿಷಗಳಲ್ಲಿ ಚೆಕ್ ಮಾಡಿ ನೋಡಿ……!
ನಮಗೆ ಗೊತ್ತಿರದ ವ್ಯಕ್ತಿ ನಮ್ಮ ಆಧಾರ ಕಾರ್ಡ್ ಮೂಲಕ ಸಿಮ್ ತಗೆದುಕೊಂಡು ನಮಗೆ ಗೊತ್ತಿರದ ಹಾಗೆ ಆ ಮೊಬೈಲ್ ಸಿಮ್ ಕಾರ್ಡ್ ನ್ನು ಉಪಯೋಗ ಮಾಡುತ್ತಾರೆ. ಆದರೆ ನಮ್ಮ ಆಧಾರ ಸಂಖ್ಯೆಗೆ ಎಷ್ಟು ಸಿಮ್...