ಕಲ್ಯಾಣ ಮಂಟಪದಲ್ಲಿಯೇ ಪ್ರಿಯಕರ ಮದುಮಗಳಿಗೆ ತಬ್ಬಿಕೊಂಡನು! ಮದುಮಗ ನೋಡುತ್ತಲೇ ನಿಂತ….ಮುಂದೆ?
ಮದುವೆಯಲ್ಲಿ ಸೆರೆಯಾದ ಅನೇಕ ವಿಶೇಷ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಉತ್ತರ ಪ್ರದೇಶದ ಗೊರಖಪೂರ್ ದಲ್ಲಿಯ ವಿಡಿಯೋ ಒಂದು ಬೇರೆಯೇ ಕಾರಣಕ್ಕಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಿಮಗೆ ನಗಬೇಕೋ ಇಲ್ಲ...