ಬಾಲಿವುಡ್ ಜಗತ್ತಿನ ನಿದ್ದೆಗೆಡಿಸಿದ ಸಮೀರ್ ವಾಂಖೆಡೆ ಅಷ್ಟಕ್ಕೂ ಯಾರು ಗೊತ್ತಾ? ತಿಳಿದುಕೊಳ್ಳಿ!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚೆಯ ವಿಷಯವೇನೆಂದರೆ ಬಾಲಿವುಡ್ ಕಿಂಗ್ ಖಾನ್ ಅವರ ಪುತ್ರ ಆರ್ಯನ ಖಾನ್ ಅವರ ಬಂಧನ. ಕಿಂಗ್ ಖಾನ್ ಅವರ ಪುತ್ರನಿಗೆ ಈಗಾಗಲೇ ಡ್ರ#ಗ್ಸ್ ಸಂಬಂಧ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ....