ಜೆಫ್ ಬೆಜೋಸ್, ರಿಚರ್ಡ್ ಬ್ರೆನ್ಸನ್- ಕೋಟ್ಯಾಧಿಪತಿ ಗಳ ಬಾಹ್ಯಾಕಾಶ ಪ್ರವಾಸ ಭೂಮಿಗೆ ತರಲಿದೆ ಕುತ್ತು!
ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ ವಿಶ್ವದ ಇಬ್ಬರು ದಿಗ್ಗಜ ಬಿಲಿಯನೇರ್ ಗಳ ನಡುವೆ ಸ್ಪರ್ಧೆಯೊಂದು ಏರ್ಪಟ್ಟಿದೆ. ಹೌದು ವರ್ಜಿನ್ ಸಮೂಹದ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ಮತ್ತು ಅಮೆಜಾನ್ ನ ಸಿಇಓ ಜೆಫ್...