ಸೈಫ್ ನ ಬಿಟ್ಟು ಅರ್ಜುನ್ ಕಪೂರ್ ನ ಮದುವೆ ಆಗಬೇಕೆನಿಸಿದೆ ಎಂದು ಸಂಚಲನ ಹೇಳಿಕೆ ನೀಡಿದ ಕರೀನಾ ಕಪೂರ್
ನಟ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಯ ಜೋಡಿಯು ಬಾಲಿವುಡ್ ನ ಮಾದರಿ ಜೋಡಿಯಾಗಿ ಹೆಸರನ್ನು ಪಡೆದುಕೊಂಡಿದೆ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾದರಿ ಜೋಡಿ ಎನ್ನುವ ವಿಷಯ ಯಾವುದೇ ಸಂದರ್ಭದಲ್ಲಿ ಚರ್ಚೆಗೆ...