ರಾತ್ರೋ ರಾತ್ರಿ ಹೊಸ ನಿರ್ಧಾರ ಮಾಡಿದ ಟಾಟಾ ಪವರ್ಸ್ : ಸೋಲಾರ್ ಉತ್ಪಾದನೆಯ ಪ್ರಮಾಣ 10 ಪಟ್ಟು ಹೆಚ್ಚಿಸಲು ಸಜ್ಜು!
ದೇಶದ ಒಂದು ದೊಡ್ಡ ಕಂಪನಿ ಎನಿಸಿರುವ ಟಾಟಾ ಸೋಲಾರ್ ಕಂಪನಿಯು ಒಂದು ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರಲ್ಲಿ ಈ ಕಂಪನಿಯು ತಂದ ಸೋಲಾರ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲು ಹೊರಟಿದೆ ಎಂದು ಟಾಟಾ ಅವರು...