ಶಾರ್ಟ್ಸ್ ಡ್ರೆಸ್ ನಲ್ಲಿ ನಟಿ ಜಾಹ್ನವಿ ಕಪೂರ್ ಗಿಂತ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಂಡ ಅರ್ಬಾಜ್ ಖಾನ್ ಗೆಳತಿ ಆ್ಯಂಡ್ರಿಯಾ! ನೋಡಿ Photos
ಬಾಲಿವುಡ್ ಸೆಲೆಬ್ರಿಟಿಗಳು ತಾವು ತೊಡುವ ಸ್ಟೈಲಿಷ್ ಡ್ರೆಸ್ ನಿಂದಾಗಿ ಸಾಕಷ್ಟು ಸದ್ದು ಸುದ್ದಿಯನ್ನು ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಬಾಲಿವುಡ್ ನಟ-ನಟಿಯರು ತಾವು ತೊಡುವ ಡ್ರೆಸ್ ನಿಂದಾಗಿಯೇ ಸಿಕ್ಕಾಪಟ್ಟೆ ವೈರಲ್ ಆಗುವುದು ಮಾತ್ರವೇ ಅಲ್ಲದೇ, ಟ್ರೋಲ್...