ಅಬ್ಬಾ! ವಿಚ್ಛೇದನೆಯ ನಂತರವೂ ‘ಇಷ್ಟೊಂದು’ ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ ಅಮೀರ್ ಖಾನ್ ಪತ್ನಿ ಕಿರಣ್ ರಾವ್!
ಪ್ರಸಿದ್ಧ ನಟ ಮತ್ತು ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾಗಿರುವ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಇತ್ತೀಚೆಗೆ ಇಬ್ಬರು ಸಹಮತಿಯಿಂದಲೇ ದೂರವಾದರು. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ತುಂಬಾ ಚರ್ಚೆಯನ್ನು ಹುಟ್ಟುಹಾಕಿತು. ಇವರಿಬ್ಬರ ವಿಚ್ಛೇದನೆಗೆ ಸಂಬಂಧಿಸಿದಂತೆ...