ಜೋರು ಮಳೆಯಲ್ಲಿ ನೆನೆಯುತ್ತಿದ್ದ ಬೈಕ್ ಸವಾರ: ಜೆಸಿಬಿ ಚಾಲಕ ಮಾಡಿದ ಸಹಾಯ ಹೇಗಿತ್ತು? ನೋಡಿ ಈ Video
ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಮಳೆ ಏನಾದರೂ ಬಂದರೆ ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ಪಾದಾಚಾರಿಗಳು ಮಳೆಯಲ್ಲಿ ನೆನೆಯದಂತೆ ಒಂದು ಸುರಕ್ಷಿತ ಜಾಗವೆಲ್ಲಿದೆ ಎಂದು ಹುಡುಕುತ್ತಾರೆ. ಇದು ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಆಲೋಚನೆ ಮಾತ್ರವೇ ಅಲ್ಲದೇ ಬಹಳಷ್ಟು...