ಹುಟ್ಟಿನಿಂದಲೇ ಕಾಗೆಗಳು ಗಣಿತಜ್ಞರು! ಅವುಗಳಿಗೆ ಶೂನ್ಯ ಪರಿಕಲ್ಪನೆ ತಿಳಿದಿದೆ : ಕಾಗೆಯ ತಲೆಬುರುಡೆ ಅಧ್ಯಯನ ಮಾಡಿದ ವಿಜ್ಞಾನಿಗಳೂ ಕೂಡ ಶಾಕ್!
ಕಾಗೆಗಳ ಕಾವ್ ಕಾವ್ ಸದ್ದು ನಿಮಗೆ ಹಿಡಿಸದೆ ಹೋಗಬಹುದು, ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದ್ದರೆ ಕಾಗೆಗಳು ಎಷ್ಟು ಬುದ್ಧಿವಂತ ಪಕ್ಷಿಗಳು ಅಥವಾ ಅವುಗಳು ಕೂಡ ಮನುಷ್ಯರಂತೆ ಸ್ಮಾರ್ಟ್ ಎನ್ನುವ ವಿಷಯ ಅರ್ಥವಾಗುವುದರ...