ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಈ’ ಇಬ್ಬರು ಸಹೋದರಿಯರಿಗೆ ಗಲ್ಲು ಶಿಕ್ಷೆಯಾಗಲಿದೆ; ಅವರು ಮಾಡಿರುವ ಕೃತ್ಯ ಕೇಳಿದರೆ ರಕ್ತ ಕುದಿಯುತ್ತೆ!
ತುಂಬಾ ಗಂಭೀರವಾದ ಶಿಕ್ಷೆಗಳಿಗೆ ಮಾತ್ರ ಗಲ್ಲುಶಿಕ್ಷೆ ವಿಧಿಸುತ್ತಾರೆ. ಇದರಲ್ಲಿ ತುಂಬಾ ಚರ್ಚೆಗೆ ಒಳಗಾಗಿದ್ದು ದೆಹಲಿಯ ನಿರ್ಭಯಾ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲು 7 ವರ್ಷದ ಕಾಲಾವಧಿ ಬೇಕಾಯಿತು. ನಿರ್ಭಯ ಪ್ರಕರಣದ ನಂತರ...