ವೀ’ರ್ಯ ದಾನಿಯಿಂದ ಹುಟ್ಟಿದ ಯುವತಿ, ವಿಶ್ವದಾದ್ಯಂತ ಇರುವ ತನ್ನ 63 ಜನ ಸಹೋದರ, ಸಹೋದರಿಯರನ್ನು ಹುಡುಕಿದ ರೋಚಕ ಕಥೆ
ಬ್ರಿಟನ್ ದೇಶದ ಫ್ಲೊರಿಡಾ ನಗರದ ನಿವಾಸಿಯಾಗಿರುವ ಕಿಯಾನಿ ಎರೊಯೊ ಎನ್ನುವ ಯುವತಿಯೊಬ್ಬಳು ಒಂದು ವಿಶೇಷವಾದ ಹಾಗೂ ಬಹಳ ಆಸಕ್ತಿಕರ ಎನಿಸುವಂತಹ ಕಾರ್ಯಾಚರಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈ ಯುವತಿಯು ಒಬ್ಬ ಸ್ಪ’ರ್ಮ್ ಡೊನರ್ ಅಥವಾ...