Video: ಪ್ರಸಿದ್ಧ ಹಾಡಿಗೆ ಎರಡು ವರ್ಷದ ಪುಟ್ಟ ಮಗು ಸೊಂಟ ಬಳುಕಿಸಿದ ಪರಿ ನೋಡಿ, ‘ಪುಟ್ಟಿಯ ಮುಂದೆ ಹೀರೊಯಿನ್ ಸಹ ಜೀರೋ’ ಎಂದ ನೆಟ್ಟಿಗರು!!
ಭಾರತದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಅಲ್ಲದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಏನಾದರೂ ಹೊಸದಾದ ಸಂಗತಿಯನ್ನು ಮಾಡುವ ಪ್ರಯತ್ನ ಎಲ್ಲರೂ ಮಾಡುತ್ತಾರೆ. ಈ ಪ್ರಯತ್ನದಿಂದಾಗಿ ನಮಗೆ ಅಲ್ಲಿಯ ವಿಶೇಷತೆಯ ಕುರಿತು ಗುರುತಾಗುವದು. ಅಲ್ಲದೆ ಅವರ ಕಡೆಯಿಂದ...