ದೆಹಲಿಯ ಈ ಆಸ್ಪತ್ರೆಯ ವಿಶೇಷತೆ ಏನೆಂದರೆ, ಇಲ್ಲಿ ಇದುವರೆಗೆ ಒಬ್ಬೇ ಒಬ್ಬ ಕೊರೋನ ಪೇಶೆಂಟ್ ಸಹ ಸಾವನ್ನಪ್ಪಿಲ್ಲ! 99.99% ರೋಗಿಗಳು ಹುಷಾರಾಗಿದ್ದಾರೆ!
ಚಿಕಿತ್ಸೆಗಾಗಿ ಇಲ್ಲಿ ದಾಖಲಾದ ಕರೋನಾ ರೋಗಿಗಳಲ್ಲಿ ಇದುವರೆಗೆ ಯಾರೂ ಸಾವನ್ನಪ್ಪಿಲ್ಲ ಇದನ್ನು ನಿಜಕ್ಕೂ ಅಚ್ಚರಿ ಎನ್ನಬಹುದು. ಇಲ್ಲಿ ದಾಖಲಾದ 94 ಪ್ರತಿಶತ ಕರೋನಾ ರೋಗಿಗಳಿಗೆ ಆಯುರ್ವೇದದಿಂದ ಚಿಕಿತ್ಸೆ ನೀಡಿರುವುದು ಹಾಗೂ ಅವರೆಲ್ಲ ಕಂಪ್ಲೀಟ್ ಹುಷಾರಾಗಿರುವುದು...