ವಿಡಿಯೊ : ಆನ್ ಲೈನ್ ಕ್ಲಾಸ್ ನಲ್ಲಿ ಹೆಬ್ಬುಲಿ ಡೈಲಾಗ್! ಬೇಸತ್ತ ಉಪನ್ಯಾಸಕರಿಂದ ಆಡಳಿತ ಮಂಡಳಿಗೆ ದೂರು
ಇಂಥದೊಂದು ಘಟನೆ ಮೈಸೂರಿನಲ್ಲಿ ನಡೆದಿದೆ. ಕೆಲವು ಕಡೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಿಟಲೆ ಸಾಮಾನ್ಯವಾಗಿರುತ್ತೆ. ಆದರೆ ಆನ್ ಲೈನ್ ಕ್ಲಾಸ್ ನಲ್ಲೂ ಅವರ ಹಾವಳಿ ಮುಂದುವರೆದಿದೆ. ಇದರಿಂದ ಪಾಠ ಮಾಡಲು ಸಾಧ್ಯವಾಗದೇ ಅರ್ದಕ್ಕೆ ನಿಲ್ಲಿಸಿದ ಘಟನೆ...