ವೈರಲ್ ಫೋಟೋಸ್ : ಇಟಲಿಯ ಆ ಕೆರೆಯ ಕೆಳಗೆ ಕಾಣಿಸಿದ್ದು ಬರೀ ಭೂತ ಭಂಗಲೆಯಲ್ಲ, ಇಡೀ ಭೂತದ ಗ್ರಾಮವೇ ಅಲ್ಲಡಗಿದೆ!
ಕೊರೊನಾವೈರಸ್ ನಿಂದ ಬಳಲುತ್ತಿರುವ ಇಟಲಿಯಲ್ಲಿ ಈಗ ಈ ಭಾರಿ ಚರ್ಚೆಯಲ್ಲಿದೆ. ಇಲ್ಲಿನ ಒಂದು ಸರೋವರದಲ್ಲಿ ನೀರು ಕಡಿಮೆಯಾದ ನಂತರ, ಮುಳುಗಿಹೋದ ಇಡೀ ಹಳ್ಳಿಯು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಈ ಗ್ರಾಮವನ್ನು 12 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು...