Articles

VIDEO : ಬ್ಯಾಂಕಿಗೆ ಬಂದ ಗ್ರಾಹಕನ ಕೈಗೆ ಸ್ಯಾನಿಟೈಸರ್ ಹೊಡೆಯಲು ಮುಂದಾದ ಬ್ಯಾಂಕ್ ಕರ್ಮಿ : ಅದನ್ನು ಫರ್ಫ್ಯುಮ್ ಎಂದು ತಿಳಿದ ಗ್ರಾಹಕ! ನಕ್ಕು ಸುಸ್ತಾದ ಜನ

ತಮಾಷೆ ಮಾಡೋಕೆ ಇಷ್ಟಿಷ್ಟುದ್ದ ಡೈಲಾಗ್, ಐದೈದು ನಿಮಿಷದ ವಿಡಿಯೊನೇ ಆಗಬೇಕಂತೇನಿಲ್ಲ, ಕೇವಲ ಒಂದು ಮಾತು, ಒಂದು ನೋಟ ಕೂಡ ನು ತರಿಸಬಹುದು. ಇಲ್ಲಿರೊ ವಿಡಿಯೊ ನೋಡಿ ಕೇವಲ ಹದಿನೈದು ಸೆಕೆಂಡಿನಲ್ಲಿ ನಮ್ಮನ್ನು ನಗುವಿನ ಕಡಲಲ್ಲಿ...

VIDEO : ದಲ್ಲಾಳಿಯ ಮಾತು ಕೇಳಿ ಸಂತೆ ನಡೆಸಿದವರ ಮೇಲೆ ಪೊಲೀಸರ ಚಾರ್ಜ್ : ದಿಕ್ಕೆಟ್ಟು ಓಡಿದ ಜನ, ವಿಡಿಯೊ ನೋಡಿ

ರಾಜ್ಯದಲ್ಲಿ ಲಾಕ್ ಡೌನ್ ಇರುವುದು ಗೊತ್ತಿದ್ದೂ ಸಂತೆ ನಡೆಸಿದವರಿಗೆ ಪೋಲಿಸರು ಮನಸೊ ಇಚ್ಚೆ ಥಳಿಸಿದ್ದಾರೆ. ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಘಟನೆ ನಡೆದಿದ್ದು, ಪೊಲಿಸರ ವರ್ತನೆಯನ್ನು ತುಂಬಾ ಜನ ಖಂಡಿಸುತ್ತಿದ್ದಾರೆ. ಆದರೆ ಸಂತೆ – ಜಾತ್ರೆ...

ಲಾಕ್ ಡೌನ್ ನಿಂದ ಬಿಗ್ ಬಾಸ್ ಬಂದ್ ಆಗುವ ಸುದ್ದಿ ಕೇಳಿ ಗಳ ಗಳ ಅತ್ತ ಸ್ಪರ್ದಿಗಳು!

ಸುಮಾರು ಎರಡೂವರೆ ತಿಂಗಳ ಕಾಲ ಹೊರಪ್ರಪಂಚದ ಅರಿವೇ ಇಲ್ಲದೇ ಬಿಗ್ ಮನೆಯಲ್ಲಿ ಇದ್ದ ಸ್ಪರ್ದಿಗಳಿಗೆ ನಿನ್ನೆ ಶಾಕ್ ಕಾದಿತ್ತು. ರಾಜ್ಯದಲ್ಲಿ ಕೊರೋನ ಹೆಚ್ಚಿರುವ ಹಾಗೂ ಅದಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಸುದ್ದಿ ಅವರಿಗೆ ಗೊತ್ತೇ...

VIDEO : ಸೋನಿ ಟಿವಿ ಸೂಪರ್ ಡ್ಯಾನ್ಸರ್ ನಲ್ಲಿ ಕನ್ನಡದ ಹುಡುಗನ ಅದ್ಭುತ ಡ್ಯಾನ್ಸ್, ತಲೆ ಮೇಲೆ ಕಿರೀಟ ಇಟ್ಟು ಸನ್ಮಾನ ಮಾಡಿದ ತೀರ್ಪುಗಾರರು! ವಿಡಿಯೊ ನೋಡಿ

ಕೆಲವರಿಗೆ ಪ್ರತಿಭೆ ಎಂಬುದು ರಕ್ತಗತವಾಗೇ ಬಂದಿರುತ್ತದೆ, ಇನ್ನು ಕೆಲವರಿಗೆ ಸ್ವಲ್ಪ ಕೋಚಿಂಗ್ ಸಿಕ್ಕರೆ ಸಾಕು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿಬಿಡುತ್ತಾರೆ. ಈ ಹುಡುಗನ ವಿಷಯದಲ್ಲೂ ಹೀಗೇ ಆಗಿರುವುದು. ಕೋರಿಯೋಗ್ರಾಫರ್ ತರಬೇತಿಯನ್ನು ಭರಪೂರ್ ಬಳಸಿಕೊಂಡ ಹುಡುಗ ಸೋನಿ...

VIDEO : ಆನೆ ಕ್ರಿಕೆಟ್ ಆಡುವುದನ್ನು ನೋಡಿದ್ದಿರಾ? ಸೆಹ್ವಾಗ್ ಶೇರ್ ಮಾಡಿದ ಆನೆ ಬ್ಯಾಟಿಂಗ್ ಮಾಡುವ ವಿಡಿಯೊ ಇಲ್ಲಿದೆ ನೋಡಿ!

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಆಟಗಾರರ ಬಗ್ಗೆ ಮತ್ತು ಅವರ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಇದಲ್ಲದೆ ಅವರು ಇತರೆ ವಿಷಯಗಳ ಬಗ್ಗೆಯೂ...

80 ರುಪಾಯಿ ಇದ್ದ ಅಡುಗೆ ಎಣ್ಣೆ 180 ಆಗಿದ್ದು ಹೇಗೆ? ಏನಿದರ ಅಸಲಿ ಕಾರಣ?

ಕಳೆದೊಂದು ವರ್ಷದಿಂದ ಬಹುತೇಕ ಭಾರತೀಯರಿಗೆ ಕೊರೋನ ಎಂಬುದು ಹೆಮ್ಮಾರಿಯಾಗಿದೆ. ಕಳೆದ ವರ್ಷ ಲಾಕ್ ಡೌನ್ ಕಾರಣಕ್ಕೆ ವ್ಯಾಪಾರ, ವಹಿವಾಟು, ಕೆಲಸ ಇಲ್ಲದೇ ಜನ ಕಂಗಾಲಾದರೆ, ಈ ವರ್ಷ ಸಾವು – ನೋವಿನ ಹೊಡೆತಕ್ಕೆ ಸಿಕ್ಕು...

VIDEO : ಮರದಿಂದ ನಿರಂತರವಾಗಿ ಸುರಿಯುತ್ತಿರುವ ನೀರು ಬರುವುದಾದರೂ ಎಲ್ಲಿಂದ? 2020 ರಿಂದ ಬಗೆಹರಿಯದ ರಹಸ್ಯ!

ಹರಿಯಾಣದ ವಿಶಿಷ್ಟ ಮರ : ಈ ಮರ ಹರಿಯಾಣದ ನ್ಯೂಂಹ್ ಜಿಲ್ಲೆಯಿಂದ 3 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕದಂಬ ಮರದಿಂದ ನೀರು ತಂತಾನೇ ಹೊರಬರುತ್ತಿದೆ, ಮತ್ತು ವರ್ಷದುದ್ದಕ್ಕೂ ಬರುತ್ತಲೇ ಇರುತ್ತದೆ. ಜಗತ್ತಿನಲ್ಲಿ ಅನೇಕ ನಿಗೂಢ...

ಈ ಮಾಸ್ಕ್ ಧರಿಸುವುದರಿಂದ ವೈದ್ಯರಿಗೆ ತೊಂದರೆ, ದಯವಿಟ್ಟು ಈ ಮಾಸ್ಕ್ ಕೊಳ್ಳಬೇಡಿ ಎಂದು ವಿನಂತಿಸಿದ ವೈದ್ಯರು!

ಕೊರೋನ ವಕ್ಕರಿಸಿಕೊಂಡಾಗಿನಿಂದ ಅಂದರೆ ಸುಮಾರು ಒಂದು ವರ್ಷದಿಂದ ನಾವೆಲ್ಲ ಮಾಸ್ಕ್ ಮೊರೆ ಹೋಗಿದ್ದೇವೆ. ಮಾಸ್ಕ್ ಗಳಲ್ಲಿ ತರಹೆವಾರಿ ಮಾಸ್ಕ್ ಇವೆ. ಎರಡು ಮೂರು ರುಪಾಯಿ ಮಾಸ್ಕ್ ನಿಂದ ಹಿಡಿದು ಲಕ್ಷದವರೆಗೆ ಬೆಲೆ ಬಾಳುವ ಮಾಸ್ಕ್...

ಚೀನಾ ಸಂಸತ್ತಿನ ವಾರ್ಷಿಕ ಸಭೆಯ ತೀರ್ಮಾನ : ಕರೋನವನ್ನು ಸೋಲಿಸಲು ಹಸುವಿನ ಹಾಲು ಅಸ್ತ್ರ! ತನ್ನ ಪ್ರಜೆಗಳು ಕಡ್ಡಾಯವಾಗಿ ಹಾಲು ಕುಡಿಯಬೇಕೆಂದು ಆದೇಶ

ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕಣ್ಣಿಗೆ ಕಾಣದ ವೈರಾಣು ಕೋವಿಡ್-19 ಬಂದಾಗಿನಿಂದ ಇಡೀ ಜಗತ್ತೇ ಭಯದಲ್ಲಿ ನಡುಗುತ್ತಿರುವುದು ಅಕ್ಷರಶಃ ಸತ್ಯ. ಅದರಲ್ಲೂ ನಮ್ಮ ತಾಯ್ನಾಡು ಭಾರತವಂತೂ ಈ ಮಹಾಮಾರಿಯ ಎರಡನೇ ಅಲೆಯಿಂದ ಸಾಕಷ್ಟು...

ಕೋಟಿಗಟ್ಟಲೆ ಸಂಪಾದನೆ ಇದೆ ಆದರೆ ಸಹಾಯ ಮಾಡಿದ್ದು ಇಷ್ಟೇ : ಚಹಲ್ ಗೆ ಭರ್ತಿ ಟ್ರೋಲ್ ಮಾಡುತ್ತಿರುವ ನೆಟ್ಟಿಗರು

ಭಾರತೀಯ ತಂಡದ ಯುವ ಕ್ರಿಕೇಟಿಗ, ಐಪಿಎಲ್ ಬೆಂಗಳೂರು ತಂಡದ ಬೆನ್ನೆಲುಬು ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇನ್ನಿಲದಂತೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಅವರು ಕೊರೋನ ಸಂಕಷ್ಟಕ್ಕಾಗಿ ದೇಶಕ್ಕೆ ಮಾಡಿದ...