VIDEO : ಬ್ಯಾಟ್ ಅಲ್ಲ, ಸ್ಟಂಪ್ ನಿಂದ ಈ ಹುಡುಗ ಮಾಡುವ ಬ್ಯಾಟಿಂಗ್ ನೋಡಿ ದಿಗ್ಗಜರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ! ವಿಡಿಯೊ ನೋಡಿ
ಈ ಹುಡುಗನಿಗೆ ಪ್ರತಿಭೆ ಅನ್ನುವುದು ಜೀನ್ಸನಲ್ಲೇ ಬಂದಿದೆಯೇನೋ ಎಂಬಂತೆ ಆತ ಬ್ಯಾಟಿಂಗ್ ಮಾಡುವ ಪರಿ ಅದ್ಭುತ. ಪಾಲಕರು ಇಷ್ಟಪಟ್ಟು – ಕಷ್ಟಪಟ್ಟು ಕೋಚಿಂಗ್ ಗೆ ಸೇರಿಸಿ ಕಲಿಸಿದಾಗ ಬರುವ ಬ್ಯಾಟಿಂಗ್ ಪಟ್ಟುಗಳು ಈ ಹುಡುಗನಿಗೆ...