ಎಕೆ 47 ರೈಫಲ್ ನುಂಗಿದ ಹೆಬ್ಬಾವು: ವೈರಲ್ ಆದ ಈ ಫೋಟೋ ಹಿಂದಿನ ರೋಚಕ ಸತ್ಯ ತಿಳಿದ್ರೆ ಶಾ ಕ್ ಆಗೋದು ಖಂಡಿತ
ಒಂದು ಭಾರೀ ಗಾತ್ರದ ಹೆಬ್ಬಾವು ಮನುಷ್ಯನನ್ನು ಅಥವಾ ಇನ್ನಾವುದೋ ಪ್ರಾಣಿಯನ್ನು ನುಂಗಿರುವ ವಿಷಯವನ್ನು ನೀವು ಬಜಳಷ್ಟು ಸಲ ಸುದ್ದಿಗಳಲ್ಲಿ ಓದಿರಬಹುದು ಹಾಗೂ ಚಿತ್ರಗಳಲ್ಲಿ ನೋಡಿರಬಹುದು ಅಥವಾ ವಿಡಿಯೋಗಳಲ್ಲಿ ಕಂಡಿರಬಹುದು. ಅದನ್ನು ನೋಡಿದಾಗ ಅಚ್ಚರಿ ಅಥವಾ...