Video: ಬಸ್ ಚಾಲಕನ ಎಚ್ಚರಿಕೆಯಿಂದಾಗಿ ಉಳಿಯಿತು 2 ವರ್ಷದ ಮಗುವಿನ ಪ್ರಾಣ: ಪೋಷಕರ ಬೇಜವಾಬ್ದಾರಿತನವನ್ನು ಖಂಡಿಸಿದ ನೆಟ್ಟಿಗರು
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸುರಕ್ಷತೆಗೆ ನಾವು ಹೆಚ್ಚಿನ ಗಮನವನ್ನು ಹರಿಸಬೇಕಿದೆ. ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳ ಕಡೆ ಎಷ್ಟು ಗಮನ ಹರಿಸಿದರೂ ಕೂಡಾ ಸಾಲದು ಎನ್ನುವಂತಿದೆ ಇಂದಿನ ಪರಿಸ್ಥಿತಿಗಳು. ಮನೆಯ ಸುತ್ತ ಮುತ್ತ ಮಕ್ಕಳು...