“IPL ನಲ್ಲಿ ಆಟಕ್ಕಿಂತ ಹಣದ ಚರ್ಚೆಯೇ ಅಧಿಕ, PSL ನಲ್ಲಿ ಮಾತ್ರ..,” ಡೇಲ್ ಸ್ಟೇನ್ ಹೇಳಿಕೆಯಿಂದ ಸಿಟ್ಟಾದ ಭಾರತೀಯ ಕ್ರಿಕೇಟ್ ಫ್ಯಾನ್ಸ್
ಐಪಿಎಲ್ ರೀತಿಯಲ್ಲಿಯೇ ಪಾಕಿಸ್ತಾನದಲ್ಲಿ ಪಿಎಸ್ಸೆಲ್ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ವಿದೇಶದಲ್ಲಿಯ ಅನೇಕ ಪ್ರಸಿದ್ಧ ಆಟಗಾರರು ಈ ಸ್ಪರ್ಧೆಗಳಲ್ಲಿಯೂ ಶಾಮೀಲಾಗಿ ಆಡುತ್ತಾರೆ. ದಕ್ಷಿಣ ಆಫ್ರಿಕಾದ ಮಾರಕ ವೇಗದ ಬೌಲರ್ ಡೇಲ್ ಸ್ಟೇನ್ ಈ ಲೀಗ್ ನಲ್ಲಿ...