ಮೈಮರೆತು ಕುಣಿಯುತ್ತಿದ್ದ ತಾತ, ಅಜ್ಜಿಯ ಕೈಯಲ್ಲಿ ಬೆತ್ತ ನೋಡಿ ಪರಾರಿಯಾದ! Video ನೋಡಿ ಬಿದ್ದು ಬಿದ್ದು ನಕ್ಕ ಜನ
ಮನುಷ್ಯ ಕುಣಿಯಲು ಆರಂಭಿಸಿದರೆ ಅನೇಕ ಸಂದರ್ಭಗಳಲ್ಲಿ ಮೈಮರೆತು ಕುಣಿಯಲು ತೊಡಗುತ್ತಾನೆ. ತನ್ನ ಸುತ್ತಮುತ್ತಲು ಯಾರಿದ್ದಾರೆ, ತನ್ನನ್ನು ಯಾರಾದರೂ ನೋಡುತ್ತಿದ್ದಾರೆಯೇ ಅಥವಾ ತಾನು ಕುಣಿಯುವುದನ್ನು ನೋಡಿ ಜನ ಏನಾದರೂ ಅಂದುಕೊಳ್ಳುವರೇ? ಇಂತಹ ಯಾವುದೇ ಆಲೋಚನೆಗಳನ್ನು ಮಾಡದೆ...