“ನನಗಾಗಿ ಯಾರಾದರೂ ‘ವರ’ ಹುಡುಕಿ”, 42 ವರ್ಷದ ‘ಈ’ ನಟಿಗೆ ಮದುವೆಯಾಗುವುದಿದೆಯಂತೆ!
ತೆಳ್ಳನೆಯ ಸುಂದರ ನಟಿ ಶಿಲ್ಪಾ ಶೆಟ್ಟಿಯವರ ಸಹೋದರಿ ಹಾಗೂ ಬಾಲಿವುಡ್ ಬೆಡಗಿ ಶಮಿತಾ ಶೆಟ್ಟಿ ಈಗ 42 ವರ್ಷದವರಿದ್ದಾರೆ. ಅಭಿಮಾನಿಗಳು ಎಷ್ಟೋ ಸಲ ಶಮಿತಾ ಅವರಿಗೆ ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಕೊನೆಗೆ...