Category

Articles

Articles

ಸ್ವದೇಶಿ ಮಾದರಿ: ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಹಾಕಿಸಿ ವಿದ್ಯುತ್ ಜೊತೆಗೆ, ಕೃಷಿಗೂ ನೆರವು ನೀಡಿ ಮಾದರಿಯಾದ ಯುವಕ

ಒಂದು ಸಮಸ್ಯೆಯನ್ನೇ ಒಂದು ಅವಕಾಶವನ್ನಾಗಿ ಮಾಡಿಕೊಳ್ಳುವ ಪ್ರತಿಭೆ, ಕೌಶಲ್ಯ ಎಲ್ಲರಲ್ಲೂ ಇರುವುದಿಲ್ಲ. ಈ ಕೌಶಲ್ಯ ಇದ್ದವರು ಮರುಭೂಮಿಯಲ್ಲಿ ಬೇಕಾದರೂ ಬದುಕನ್ನು ಹಸನಾಗಿಸಿಕೊಂಡು ಅನ್ಯರಿಗೆ ಮಾದರಿಯಾಗುವರು…

Articles

ಬೈಕ್ ಗೆ ಪೆಟ್ರೋಲ್ ಇಂಜಿನ್ ಬದಲು ಬ್ಯಾಟರಿ ಕೂಡಿಸಲು ಪ್ರಾಧಾನ್ಯ, ಖರ್ಚು ಎಷ್ಟಾಗುವುದು?

ಭಾರತೀಯರು ಯಾವುದೇ ವಸ್ತುವಿಗೆ ಪರ್ಯಾಯವನ್ನು ಹುಡುಕಿಯೇ ಹುಡುಕುತ್ತಾರೆ. ನಾವು ಭಾರತೀಯರು ಅವಶ್ಯಕತೆಗೆ ಅನುಸಾರವಾಗಿ ಬೇರೆ ಬೇರೆ ಐಡಿಯಾಗಳನ್ನು ಹುಟ್ಟು ಹಾಕುತ್ತಲೇ ಇರುತ್ತೇವೆ. ಇನ್ನೊಂದು ಮಹತ್ವದ…

Articles

ಹನಿಮೂನ್ ಗೆ ಹೋಗದೆ ಹೆಂಡತಿಗೆ ಓದಲು ಹೇಳಿದ, 2 ವರ್ಷದಲ್ಲೇ PSI ಆದ ಹೆಂಡತಿಗೆ ‘ಸಲ್ಯೂಟ್’ ಹೊಡೆಯುತ್ತಿರುವ ಗಂಡನ ನೈಜ ಕಥೆ!

ಭಾರತದ ಪರಂಪರೆಯ ಪ್ರಕಾರ ಮದುವೆಯಾದರೆ ಸಾಕು ಗಂಡನ ಮನೆಗೆ ಹೋಗಿ ಸಂಸಾರದ ಬಂಡಿಯನ್ನು ಹೆಗಲ ಮೇಲೆ ಏರಿಸಿಕೊಂಡು ಜವಾಬ್ದಾರಿಯ ಜೀವನ ಸಾಗಿಸಿಕೊಂಡು ಹೋಗುವದೊಂದೆ ದೊಡ್ಡ…

Articles

ದೇಶದಲ್ಲೇ ಅತಿ ಕಡಿಮೆ ಬೆಲೆಯ 7 ಸೀಟುಗಳ ಕಾರಿನ ಹೊಸ ಮಾಡೆಲ್ ಮಾರುಕಟ್ಟೆಗೆ: ಏನಿದರ ಬೆಲೆ ಮತ್ತು ವಿಶೇಷತೆಗಳು?

ರೆನಾಲ್ಟ್ ಇಂಡಿಯಾ ತನ್ನ 2021 ಟ್ರೈಬರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 5.30 ಲಕ್ಷ ರೂಪಾಯಿಗಳಾಗಿದೆ. ಇದರ ಟಾಪ್…

Articles

ಮರಿಯ ರಕ್ಷಣೆಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ತಾಯಿ ಆನೆ: ಮಾತೃ ಪ್ರೇಮದ ‘ಈ’ ಕಥೆ ಕೇಳಿ ಭಾವುಕರಾದರು ನೆಟ್ಟಿಗರು!

ಮಕ್ಕಳಿಗೆ ತಾಯಿ ಬಿಸಿಲಿನಲ್ಲಿ ನೆರಳಿನಂತೆ, ಹಸಿವಾದಾಗ ಹಸಿವನ್ನು ತಣಿಸುವ ಮಾತೆಯಂತೆ ತನ್ನ ಮಕ್ಕಳ ಪಾಲನೆ ಪೋಷಣೆಗೆ ಹೆಚ್ಚಿನ ಒತ್ತನ್ನು ನೀಡುತ್ತಾಳೆ. ಇದು ಮನುಷ್ಯರ ವಿಷಯದಲ್ಲೇ…

Articles

1 ಎಕರೆ ಜಮೀನಿನಲ್ಲಿ 30 ಕೋಟಿಗಳ ಆದಾಯ: ಎಲ್ಲದಕ್ಕಿಂತ ದುಬಾರಿ ಗಿಡಗಳ ಕೃಷಿಯ ಬಗ್ಗೆ ಇಲ್ಲಿದೆ ಆಸಕ್ತಿಕರ ಮಾಹಿತಿ

ಶ್ರೀಗಂಧದ ಮರಗಳ ಬಗ್ಗೆ ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಗಂಧದ ಕಟ್ಟಿಗೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುವುದು. ಇದನ್ನು ಪೂಜೆ, ಹೋಮ, ಹವನ ಹಾಗೂ ಸುಗಂಧ ದ್ರವ್ಯಗಳು…

Articles

ತಮ್ಮ ಹೊಟ್ಟೆ ಸಿಡಿಯುವವರೆಗೆ ಮನುಷ್ಯನ ರಕ್ತ ಹೀರಿದ ಸೊಳ್ಳೆಗಳು: ವೀಡಿಯೋ ನೋಡಿ ವಿಸ್ಮಯವಿದು ಎಂದ ನೆಟ್ಟಿಗರು!

ಮನುಷ್ಯನ ರಕ್ತವನ್ನೇ ನಂಬಿ ಬದುಕುವ ಜೀವಿ ಸೊಳ್ಳೆ. ಇದರ ಬಗ್ಗೆ ಯಾರಿಗೆ ತಾನೇ ತಿಳಿಯದು ಹೇಳಿ. ಸಂಜೆಗತ್ತಲಾದಂತೆ ಗುಯ್ ಎಂದು ಸದ್ದು ಮಾಡುತ್ತಾ ಬರುತ್ತವೆ,…

Articles

ಭಾರತದ ಎಲ್ಲಕ್ಕೂ ‘ಫಾಸ್ಟ್’ ಎಲೆಕ್ಟ್ರಿಕ್ ಬೈಕ್ ಲಾಂಚ್, ಕೇವಲ 50 ನಿಮಿಷದಲ್ಲಿ ಆಗುವುದು ಚಾರ್ಜ್; ಬೆಲೆ ಮತ್ತು ಫೀಚರ್ಸ್ ಹೀಗಿದೆ ನೋಡಿ

ಭಾರತದ ಕಬೀರಾ ಮೊಬಿಲಿಟಿ ಈ ಕಂಪನಿಯು ಎರಡು ಹೊಸದಾದ ಹೈಸ್ಪೀಡ್ ಬೈಕುಗಳನ್ನು ಲಾಂಚ್ ಮಾಡಿದೆ. ನಮ್ಮ ದೇಶದಲ್ಲಿಯೇ ಇಲ್ಲಿಯವರೆಗೆ ಎಲ್ಲಕ್ಕೂ ಸ್ಪೀಡ್ ಓಡುವ ಬೈಕ್…

Articles

ಮನೆಯಲ್ಲೇ ಕುಳಿತು ಆನ್ಲೈನ್ ಫುಟ್ ವೆರ್ ಬ್ಯುಸಿನೆಸ್ ಶುರು ಮಾಡಿದ ಯುವಕ; ಈಗ ವರ್ಷದ ಟರ್ನ್ ಓವರ್ 30 ಕೋಟಿ ರೂಪಾಯಿ!

ಸದ್ಯದ ಸಮಯದಲ್ಲಿ ಇ-ಕಾಮರ್ಸ್ ವ್ಯವಸಾಯದಿಂದ ಯಾವುದೇ ಒಂದು ವಸ್ತು ಖರೀದಿಸುವುದು ತುಂಬಾ ಸರಳವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಇಕಾಮರ್ಸ್ ಉದ್ಯೋಗ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ.…

Articles

ಆಲ್ ಟೈಮ್ ವರ್ಲ್ಡ್ ಕಪ್ T20 ತಂಡ ಜಾರಿ ಮಾಡಿದ ವಿಸ್ಡೆನ್; ಧೋನಿ ನಾಯಕರಾದರೆ… ಪೂರ್ತಿ ತಂಡ ಹೀಗಿದೆ ನೋಡಿ

ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಭಾರತದಲ್ಲಿ ವರ್ಲ್ಡ್ t-20 ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಇನ್ನೂ ಸ್ವಲ್ಪ ಸಮಯ ಬಾಕಿ ಇದೆ. ಇದರ…