ಜಾಹ್ನವಿ ಕಪೂರ್ ಗೆ ‘ಕಿಸ್’ ಕೇಳಿದ ಅಭಿಮಾನಿ; ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫುಲ್ ಫಿದಾ!
ಪ್ರಸಿದ್ಧ ನಟಿ ಶ್ರೀದೇವಿ ಅವರ ಮಗಳಾದ ಜಾಹ್ನವಿ ಕಪೂರ್ ಅತೀ ಕಡಿಮೆ ಸಮಯದಲ್ಲಿಯೇ ತಮ್ಮ ಅಭಿನಯದಿಂದ ಬಾಲಿವುಡ್ ನಲ್ಲಿ ತಮ್ಮನ್ನು ಗುರುತಿಸಿಕೊಂಡರು. ಸದ್ಯಕ್ಕೆ ಅವರ ಫ್ಯಾನ್ ವರ್ಗ ಸಹ ತುಂಬಾ ದೊಡ್ಡದಿದೆ. ಸೋಶಿಯಲ್ ಮೀಡಿಯಾದಲ್ಲಿ...