ಕೃಷಿಯಲ್ಲಿ ಮಾಡಿದ ಒಂದು ವಿಶಿಷ್ಟ ಪ್ರಯೋಗ, ಕೇವಲ ಹತ್ತು ಗುಂಟೆ ಜಾಗದಲ್ಲಿ ಬಂತು 1.30 ಲಕ್ಷ ಆದಾಯ!
ಪ್ರತಿಯೊಬ್ಬ ರೈತರ ಕೆಲಸ ಮಾಡುವ ವಿಧಾನ, ಪದ್ಧತಿ ಮತ್ತು ವಿಚಾರ ಬೇರೆ ಬೇರೆಯಾಗಿರುತ್ತದೆ. ಸಾವಯವ ಕೃಷಿಯನ್ನು ಅನೇಕ ರೈತರು ತುಂಬಾ ದುಬಾರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅದರ ಬದಲಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ತಮ್ಮ ತೋಟಗಳನ್ನು...