ಕಾರು ಖರೀದಿಗೆ ಬಂಪರ್ ಆಫರ್: ಮಹೀಂದ್ರಾ ಕಾರಿನ ಮೇಲೆ ಸಿಗಲಿದೆ 3 ಲಕ್ಷದ ವರೆಗಿನ ಡಿಸ್ಕೌಂಟ್!
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಯಾಗಿರುವ ಮಹಿಂದ್ರ ಮಾರ್ಚ್ ತಿಂಗಳಲ್ಲಿ ತನ್ನ ವಾಹನಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಕಾರು ಖರೀದಿ ಮಾಡಲು ಆಸಕ್ತಿಯಿರುವವರಿಗೆ ಇದೊಂದು ಭರ್ಜರಿ ಅವಕಾಶವಾಗಿದೆ ಎನ್ನಬಹುದಾಗಿದೆ. ಮಹೀಂದ್ರಾ...