ಮಗನ ಆದಾಯದಲ್ಲಿ ಆತನ ಹೆಂಡತಿ ಮಕ್ಕಳು ಮಾತ್ರವಲ್ಲ, ತಂದೆ ತಾಯಿ ಕೂಡಾ ಹಕ್ಕುದಾರರು: ಕೋರ್ಟ್ ತೀರ್ಪು
ಜೀವನ ನಿರ್ವಹಣೆಗೆ ಸಂಬಂಧಿಸಿದ ಜೀವನ ಭತ್ಯೆಯ ಅಥವಾ ಜೀವನಾಂಶದ ವಿಚಾರವಾಗಿ ನ್ಯಾಯಾಲಯವು ಒಂದು ಮಹತ್ವವಾದ ತೀರ್ಪನ್ನು ನೀಡಿದೆ. ಯಾವುದೇ ಒಬ್ಬ ವ್ಯಕ್ತಿಯ ಆದಾಯದಲ್ಲಿ ಆತನ ಹೆಂಡತಿ ಮತ್ತು ಮಕ್ಕಳು ಮಾತ್ರವಲ್ಲದೇ ಆತನ ವಯಸ್ಸಾದ ಪೋಷಕರಿಗೂ...