OMG! 2500 ರೂ. ಕೊಟ್ಟು ಖರೀದಿಸಿದ ಒಂದು ಬಟ್ಟಲು ದೊಡ್ಡ ಖಜಾನೆಯ ಬಾಗಿಲಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ!
ದೇವರು ಅದೃಷ್ಟ ಅಥವಾ ಸಂಪತ್ತನ್ನು ಕೊಡುವುದು ನಿಧಾನವಾಗಬಹುದು ಆದರೆ ಕೊಟ್ಟರೆ ಮಾತ್ರ ಊಹೆಗೂ ನಿಲುಕದಷ್ಟೂ ನೀಡುವನು ಎನ್ನುವ ಮಾತೊಂದು ಪ್ರಚಲಿತದಲ್ಲಿತ್ತು. ಇಂತಹುದೇ ಒಂದು ವಿಸ್ಮಯವು ಅಮೆರಿಕಾದ ಕನೆಕ್ಟಿಕಟ್ ನಗರದಲ್ಲಿ ನಡೆದಿದೆ. ಇಲ್ಲಿನ ಒಬ್ಬ ವ್ಯಕ್ತಿಯು...