ಆಸ್ಟ್ರೇಲಿಯಾದ ಕಾಡುಗಳಿಂದ ರಕ್ಷಿಸಲ್ಪಟ್ಟಿತು ಈ ಕುರಿ: ಇದರ ಮೈಮೇಲಿದ್ದ ಉಣ್ಣೆ ನೋಡಿ ಶಾಕ್ ಆದ ಪ್ರಾಣಿ ರಕ್ಷಣಾ ಸಂಸ್ಥೆಯ ಸಂಸ್ಥಾಪಕ! Video ನೋಡಿ
ಜಗತ್ತಿನ ಕೆಲವು ಭಾಗಗಳಿಂದ ಆಗಾಗ ವಿಸ್ಮಯ ವಿಚಿತ್ರ ಹಾಗೂ ದಿಗ್ಭ್ರಮೆಯನ್ನು ಉಂಟು ಮಾಡುವಂತಹ ಸುದ್ದಿ-ಸಮಾಚಾರಗಳು ಬರುತ್ತಲೇ ಇರುತ್ತವೆ. ಕೆಲವೊಂದು ಸುದ್ದಿಗಳು ಎಲ್ಲರ ಗಮನವನ್ನು ಸೆಳೆದು ಬಿಡುತ್ತವೆ. ಇನ್ನೂ ಕೆಲವು ಸುದ್ದಿಗಳು ಜನರನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತದೆ....