ದೊಡ್ಡ ಶಕ್ತಿಯ ಜೊತೆ ದೊಡ್ಡ ಜವಾಬ್ದಾರಿ ಕೂಡಾ ಬರುತ್ತದೆ ಎಂದು ಎಲ್ಲರಿಗೂ ತಿಳಿಸುವ ಆನೆಯ ಈ Video : ಅತ್ಯುತ್ತಮ ಸಂದೇಶವಿದು
ನಾವು ಹೆಜ್ಜೆಯನ್ನು ಇಡುವಾಗ ಸಾಮಾನ್ಯವಾಗಿಯೇ ನಮ್ಮ ಹಿರಿಯರು, ಇಡುವ ಹೆಜ್ಜೆಯನ್ನು ಎಚ್ಚರಿಕೆಯಿಂದ ಹಾಗೂ ಆಲೋಚನೆ ಮಾಡಿ ಇಡಬೇಕು ಎಂದು ಹೇಳುತ್ತಾರೆ. ಇದರರ್ಥ ಮಾಡುವ ಯಾವುದೇ ಕೆಲಸವನ್ನಾಗಲೀ ಕೂಡಾ ಆಲೋಚಿಸಿ, ವಿಚಾರಿಸಿ, ವಿಮರ್ಶಿಸಿ ಮಾಡಬೇಕು ಎನ್ನುವ...