IAS ಇಂಟರ್ ವ್ಯೂ ಪ್ರಶ್ನೆ: ಹುಡುಗಿಯರ ಶರ್ಟ್ ಗೆ ಜೇಬು ಏಕಿರುವುದಿಲ್ಲ? ಹುಡುಗ ಕೊಟ್ಟ ಸಖತ್ ಉತ್ತರ ಹೀಗಿತ್ತು
ನಮ್ಮ ದೇಶದಲ್ಲಿ ಪ್ರತಿವರ್ಷವೂ ಕೂಡ ಐಎಎಸ್ ಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳು ಭಾರತದಲ್ಲಿ ನಡೆಯುವ ಬೇರೆಲ್ಲಾ ಪರೀಕ್ಷೆಗಳಿಗಿಂತಕ ಠಿ ಣ ವಾದದ್ದು ಎಂದು ಹೇಳಲಾಗುತ್ತದೆ. ಐಎಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಕ ಠಿ ಣ...