Viral Video: ಮದುವೆಯ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್, ಈರಳ್ಳಿ ಹಾಗೂ ಗ್ಯಾಸ್ ಸಿಲಿಂಡರ್: ಗಿಫ್ಟ್ ನೋಡಿ ಖುಷಿಯಾದ ವಧು-ವರ!
ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದೇ ದೊಡ್ಡ ಸುದ್ದಿಯಾಗಿದ್ದು, ದೇಶ ವ್ಯಾಪಿಯಾಗಿ ಇದನ್ನು ವಿ ರೋ ಧ ಮಾಡಲಾಗುತ್ತಿದೆ. ಪ್ರತಿ ಪಕ್ಷಗಳು ಇದೇ ವಿಷಯವನ್ನು ಇಟ್ಟುಕೊಂಡು ಆಡಳಿತ ಪಕ್ಷದ ಮೇಲೆ ವಾಗ್ದಾಳಿಯನ್ನು ಕೂಡಾ ನಡೆಸಿವೆ....