ತನ್ನ ತಂದೆ ಸೈಫ್ ಆಲಿ ಖಾನ್ ರ 5000 ಕೋಟಿ ಸಂಪತ್ತಿಗೆ ತೈಮೂರ್ ವಾರಸನಾಗುವುದು ಅಸಾಧ್ಯ: ಕಾರಣ ಇಲ್ಲಿದೆ
ತೈಮೂರ್ ಆಲಿ ಖಾನ್ ಪಟೌಡಿ ಈ ಬಾಲಕನು ದೇಶದಲ್ಲಿ ಯಾವುದೇ ಸೆಲೆಬ್ರೆಟಿ ಗಿಂತ ಕಡಿಮೆ ಏನಿಲ್ಲ ಎನ್ನುವಷ್ಟರ ಮಟ್ಟಿಗೆ ಮಾದ್ಯಮಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾನೆ. ಇದಕ್ಕೆ ಒಂದು ಕಾರಣ ಆತನ ಮುದ್ದಾದ ಫೋಟೋಗಳೆಂದು ಹಲವರು ಹೇಳಿದರೂ...