ಕಾರಿನ ಬೋನಟ್ ಮೇಲೆ ಬಂದು ಕುಳಿತ ಆನೆ; ಜಾಣ್ಮೆ ತೋರಿದ ಕಾರ್ ಚಾಲಕ್! ನೀವು ಈ ವೈರಲ್ Video ನೋಡಿದ್ದೀರಾ?
ರಸ್ತೆಯಲ್ಲಿ ಸಂಚಾರ ಮಾಡುವಾಗ ನಮ್ಮ ವಾಹನಗಳಿಗೆ ಅಡ್ಡವಾಗಿ ಆನೆಯೊಂದು ಬಂದು ಬಿಟ್ಟರೆ ಹೇಗಿರುತ್ತದೆ?ಎಂಬುದನ್ನು ಊಹೆ ಮಾಡಿಕೊಂಡಾಗ ಅದೊಂದು ರೋಮಾಂಚನವನ್ನು ಉಂಟು ಮಾಡುವ ಸನ್ನಿವೇಶ ಎನಿಸಿಬಿಡುತ್ತದೆ. ಆದರೆ ಜಗತ್ತಿನ ಕೆಲವು ಭಾಗಗಳಲ್ಲಿ ಜನರು ಸಂಚಾರ ಮಾಡುವ...