ನಿಮ್ಮ ವಾಹನ ಡಿಕ್ಮಿ ಹೊಡೆದು ಬೇರೊಂದು ವಾಹನಕ್ಕೆ ಡ್ಯಾಮೇಜ್ ಆದರೆ ಆಗ ತಪ್ಪದೇ ಈ ವಿಷಯಗಳನ್ನು ಪಾಲಿಸಿ
ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಅಥವಾ ಬೇರೆಯವರ ವಾಹನಗಳನ್ನು ತೆಗೆದುಕೊಂಡು ಯಾವುದಾದರೂ ಕೆಲಸಕ್ಕಾಗಿ ರಸ್ತೆಗಿಳಿಯುತ್ತೇವೆ. ಆಗ ಕೆಲವೊಮ್ಮೆ ಅನಿರೀಕ್ಷಿತವಾಗಿ ಬೇರೊಂದು ವಾಹನಕ್ಕೆ ನಮ್ಮ ವಾಹನ ಡಿಕ್ಕಿ ಹೊಡೆಯಬಹುದು ಇದರಿಂದ ಮತ್ತೊಂದು ವಾಹನಕ್ಕೆ ಹಾನಿ ಉಂಟಾಗ...