ಸೇನೆಗೆ ಸೇರ್ಪಡೆಯಾಗಲಿದೆ ‘ಚಲಿಸುವ ಕೋಟೆ’ ಕಲ್ಯಾಣಿ M4; IED ಅಥವಾ ಲ್ಯಾಂಡ್ ಮೈನ್ ಯಾವುದೇ ಸ್ಪೋಟದ ಪರಿಣಾಮ ಇದರ ಮೇಲೆ ಆಗುವುದಿಲ್ಲ!
ಭಾರತೀಯ ಸೇನೆಗೆ ಒಂದು ಓಡಾಡುವ ಕೋಟೆಯೊಂದು ಅತಿ ಶೀಘ್ರದಲ್ಲೇ ಸೇರಿಕೊಳ್ಳಲಿದೆ. ಏನಿದು ನಡೆದಾಡುವ ಕೋಟೆಯೆಂದು ಆಶ್ಚರ್ಯ ಪಡದಿರಿ. ಇದೊಂದು ಸೇನೆಯ ಶ ಸ್ತ್ರ ಸಜ್ಜಿತ ವಾಹನವಾಗಿದೆ. ಈ ವಾಹನದ ದಕ್ಷತೆ ಹೇಗಿದೆಯೆಂದರೆ ಇದರ ಮೇಲೆ...