Video; ಅರ್ಜೆಂಟಿನ ವರ್ಲ್ಡ್ ಕಪ್ ಗೆದ್ದನಂತರ ಬ್ಯೂನಸ್ ನಲ್ಲಿ ವಿಜಯೋತ್ಸವ ಆಚರಣೆ! ನೋಡಲು ಸಾಲುವುದಿಲ್ಲ ಎರಡು ಕಣ್ಣುಗಳು…
ಭಾರತದಲ್ಲಿ ಕ್ರಿಕೆಟ್ ಹುಚ್ಚು ಇರುವ ತರ ವಿದೇಶಗಳಲ್ಲಿ ಫುಟ್ಬಾಲ್ ಹುಚ್ಚು ತುಂಬಾ ಹೆಚ್ಚಿದೆ. ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಇಷ್ಟಪಡುವ ಆಟವೆಂದರೆ ಫುಟ್ಬಾಲ್ ಮಾತ್ರ. ಕೆಲವೇ ದಿನಗಳ ಹಿಂದೆ ಫುಟ್ಬಾಲ್ ಮಹಾಮೇಳ ಕತಾರ್ ನಲ್ಲಿ ಸಂಪನ್ನವಾಯಿತು....