Video; ರೀಲ್ ಮಾಧುರಿ ಡಾನ್ಸ್ ಗೆ ಮನೆಯಿಂದಲೇ ಚಾಲೆಂಜ್! ಈ ಮನೆಯ ಮಾಧುರಿಗೆ 10 ರಲ್ಲಿ ನೀವು ನೀಡುವ ಅಂಕಗಳೇಷ್ಟು?
“ಡಿಂಗ್ ಡಾಂಗ್ ಡಿಂಗ್” ಎನ್ನುತ್ತಾ 1988 ರಲ್ಲಿ ಪ್ರದರ್ಶನಗೊಂಡ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಇಬ್ಬರೂ ಕೂಡಿ ಮುಖ್ಯ ಪಾತ್ರದಲ್ಲಿ ನಟಿಸಿದ ‘ತೆಜಾಬ್’ ಚಿತ್ರದ ಹಾಡು ರಸಿಕರಿಗೆ ಸಾಕಷ್ಟು ಮೋಡಿ ಮಾಡಿತ್ತು. ಎಲ್ಲಿ...