Video; ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇಂಥ ಫುಟ್ಬಾಲ್ ಫ್ಯಾನ್ ಎಂದೆಂದಿಗೂ ನೋಡಲಿಕ್ಕಿಲ್ಲ! ????????
ಈಗಷ್ಟೇ ಕತಾರ್ ನಲ್ಲಿ ಫುಟ್ಬಾಲ್ ಮಹಾಸಮರ ಕೊನೆಗೊಂಡಿತು. ಫೈನಲ್ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಕೊನೆಯ ಹಂತದಲ್ಲಿ ಸೋಲಿಸಿ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿತು. ಫುಟ್ಬಾಲ್ ಆಟವೂ ಜಗತ್ತಿನಲ್ಲಿ ಎಲ್ಲಕ್ಕೂ...