Video; ಸುಂದರ ಹುಡುಗಿಯನ್ನು ನೋಡಿ ಮೊದ್ಲು ಮುಖದ ಮೇಲೆ ಕೈಯಾಡಿಸಿ ನಂತರ ನೇರ ಮುತ್ತನ್ನೇ ಕೊಟ್ಟ ಮಂಗದ ಮರಿ!
ಮಕ್ಕಳು ದೇವರ ತೋಟದ ಹೂವುಗಳಿದ್ದಂತೆ ಎಂಬ ಮಾತು ಕೇಳಿರಬೇಕು. ಮಕ್ಕಳು ಆಡುವ ನೇರ ಮತ್ತು ನಿಜವಾದ ಮಾತುಗಳು ಪೋಷಕರಿಗೆ ಕೆಲವೊಮ್ಮೆ ಇನ್ನೊಬ್ಬರ ಮುಂದೆ ಮುಜುಗರವನ್ನು ಉಂಟು ಮಾಡುತ್ತವೆ. ಈ ಮಕ್ಕಳು ಅಷ್ಟೇ ತುಂಟರೂ ಆಗಿರುತ್ತಾರೆ....