ಕೌಂಟರ್ ಮೇಲಿನ ಹಣವನ್ನು ಹಠಾತ್ ಹಕ್ಕಿಯೊಂದು ಎತ್ತಿಕೊಂಡು ಹೋದದ್ದೆಲ್ಲಿ? ನೋಡಿ ಈ ವಿಡಿಯೋ…
ಪಕ್ಷಿಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟವಾದ ಜೀವ. ಕೆಲವೊಬ್ಬರು ಪಕ್ಷಿಗಳ ಕುರಿತು ತುಂಬಾನೇ ಅಭ್ಯಾಸ ಮಾಡಿ ಅವುಗಳನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನ ಹಾಗೆ ಪಾಲನೆ ಮಾಡುವರು. ಪಕ್ಷಿಗಳು ನಿಸರ್ಗದ ಅದ್ಭುತವಾದ ಕೊಡುಗೆ ಯಾಗಿವೆ. ಹೀಗಾಗಿ ಪಕ್ಷಿಗಳ...