Video: ಕೊಹ್ಲಿಯವರನ್ನು ಈ ಕಾರಣಕ್ಕೆ ಕಿಂಗ್ ಎನ್ನುವರು! ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಸಮಯದಲ್ಲಿ ಭಾಂಗ್ರಾ ನೃತ್ಯಮಾಡಿ ಸಂಭ್ರಮಿಸಿದ ಕೊಹ್ಲಿ!
ಡಿಸೆಂಬರ್ 10 ರಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೊನೆಯ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ಸಾಕಷ್ಟು ವಿಕ್ರಮಗಳನ್ನು ನೋಡಲು ದೊರಕಿತು. ಮೊದಲನೆಯದಾಗಿ ಈ ಪಂದ್ಯ ಕೇವಲ ಔಪಚಾರಿಕವಾದ ಪಂದ್ಯವಾಗಿತ್ತು ಏಕೆಂದರೆ ಬಾಂಗ್ಲಾದೇಶ ತಂಡ...