ಗುರಿಯ ಮುಂದೆ ದೈಹಿಕ ನ್ಯೂನತೆ ಅಡ್ಡಿಯಲ್ಲ: ದೇಶದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಈ ಮಹಿಳಾ ಐಎಎಸ್ ಅಧಿಕಾರಿ.
ಜಗತ್ತಿನಲ್ಲಿ ಯಾವುದೂ ಕೂಡ ಅಸಂಭವ ಅರ್ಧ ಎಂದು ಹೇಳುತ್ತಾರೆ ಯಾರಿಗೆ ಸಾಧಿಸುವ ಛಲ ಇರುತ್ತದೆ ಸಾಧನೆಯ ಕಡೆಗೆ ಸಾಗುವ ಧೈರ್ಯವಿರುತ್ತದೆ ನಿರಂತರ ಪ್ರಯತ್ನ ಮಾಡುವ ತಾಳ್ಮೆ ಇರುತ್ತದೆಯೋ ಎಲ್ಲದಕ್ಕಿಂತ ಮಿಗಿಲಾಗಿ ಗುರಿಯನ್ನು ತಲುಪುವ ಆತ್ಮವಿಶ್ವಾಸ...